ನೆಕ್‍ಟಾನ್ -
	ಸಮುದ್ರ ಮತ್ತು ಸರೋವರಗಳ ನೀರಿನ ಮೇಲೆ ಈಜಾಡುವ ಪ್ರಾಣಿ ಮತ್ತು ಸಸ್ಯ ಸಮೂಹ. ಸಮುದ್ರದ ನೀರಿನಲ್ಲಿ ಸೂಕ್ಷ್ಮ ಕ್ರಿಮಿಗಳು ಕೀಟಗಳು, ವಿಧವಿಧವಾದ ಮೀನುಗಳು, ಹಲವಾರು ಬಗೆಯ ಸಂಧಿಪದಿಗಳು, ಕಠಿಣ ಚರ್ಮಗಳು ವಾಸಿಸುವುವು. ಇವೆಲ್ಲವೂ ಈ ಗುಂಪಿಗೆ ಸೇರುತ್ತದೆ. ತಿಮಿಂಗಿಲ ಸಹ ನೆಕ್‍ಟಾನ್ ಗುಂಪಿಗೆ ಸೇರಿದುದೇ.				    (ಜಿ.ಎಂ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ